ಜೋಡೆತ್ತಿನ ಕೃಷಿ ಪ್ರೋತ್ಸಾಹ ಅಭಿಯಾನ

Dhavalagi

ಜೋಡಿತ್ತಿನ ಕೃಷಿಪುನಶ್ಚೇತನ ಸಂಕಲ್ಪ ಸಮ್ಮೇಳನ: ಚಿಂತನೆಯದ ಕಾಮಧೇನು ಕಲ್ಪ ವೃಕ್ಷಗಳು ನಮ್ಮ ರೈತಾಪಿ ಜನರ ವೇದಘೋಷಗಳಾಗಿಸರ್ವೇ ಜನಾಃ ಸುಖಿನೋ ಭವಂತು ಎಂಬ ಉದಾತ್ತ ವಿಚಾರಧಾರೆ ಆಧಾರಿತ ಕೃಷಿ ನಮ್ಮ ಬದುಕಿನ ಆಧಾರ ಸ್ಥಂಭವಾಗಬೇಕೆಂದರು ಇನ್ನು ಮುಂದೆನಮ್ಮ ರೈತರೆಲ್ಲ ಎತ್ತು ಆಧಾರಿತ ಪಾರಂಪರಿಕ ಕೃಷಿಗೆ ಮರಳಿ ಬಂದು ಕೃಷಿಗೆ ಮೂಲಾಧಾರವಾದ ಭೂಮಿ, ನೀರು, ವಾಯು ಜೀವ ವೈವಿಧ್ಯಗಳನ್ನುರಕ್ಷಿಸಿ ಪುನಶ್ಚೇತನ ಗೊಳಿಸಿ ಸಮಗ್ರ ಸಾವಯವ ಕೃಷಿಯನ್ನು ಒಂದು ಬೃಹತ್ ಪ್ರಮಾಣದ ಚಳುವಳಿಯ ರೂಪದಲ್ಲಿ ಪ್ರಾರಂಭಿಸಬೇಕೆಂದರು

Retrun to Rural Farm Resorts for Off the Grid Living

Penn Street 2847, Penn Street, Fremont, MO

To explore and develop innovative business models that merge sustainable living, agricultural productivity, and eco-tourism, creating profitable investment opportunities while contributing to net-zero goals and improving quality of life.